Mobile Astrology Software in Kannada with Panchamaha Suthras

StarClock ME Ultimate

Get Quote

41 years of
excellence

Software in
12 languages

Over 9 million
customers

Used in over
170 countries

gayatridevi "The digital avatars of Jyotisha powered by Astro-Vision have spread awareness and are ideal to today's fast paced life..."

CVBSubrahmanyam "In older days, without checking panchangam, people didn't even stepped out of their homes. But in today's world..."

KanippayyurNamboodiripad "Astro-Vision Futuretech is the number one company providing astrological reports, which are very accurate..."

narayanan "I have been using Astro-Vision mobile application for the past two years. It is very simple, useful and accurate..."

ಸ್ಟಾರ್ ಕ್ಲಾಕ್ ಎಂಇ ಸರಣಿಯು ಸ್ಮಾರ್ಟ್ ಫೋನ್ ಅಪ್ಲಿಕೇಶನುಗಳಾಗಿದ್ದು, ಇದರೊಳಗೆ ಎಲ್ಲಾ ರೀತಿಯ ವೇದಾಧಾರಿತ ಜೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳು ಸೇರಿಕೊಂಡಿವೆ. ಈ ಸರಣಿಯ ಮೊದಲ ಉತ್ಪನ್ನ (ಸ್ಟಾರ್ ಕ್ಲಾಕ್ ಎಂಇ)ದ ಪರಿಚಯದೊಂದಿಗೆ ಆಸ್ಟ್ರೋ-ವಿಶನ್ ಈ ಕೇತ್ರದಲ್ಲಿ ಒಂದು ಕ್ರಾಂತಿಯನ್ನೇ ಹುಟ್ಟುಹಾಕಿದೆ. ಇದರಿಂದಾಗಿ, ಜೋತಿಷ್ಯ ಶಾಸ್ತ್ರ ಪಂಡಿತರು ಈ ಸಮಗ್ರ ಪರಿಕರವನ್ನು ಎಲ್ಲಿಗೆ ಬೇಕಾದರೂ ಒಯ್ಯುವಂತಾಗಿದೆ. ಅಂತೆಯೇ, ಈ ಸರಣಿಯ ಎಲ್ಲಾ ಆವೃತ್ತಿಗಳೂ ತಮ್ಮ ನಿಖರತೆ ಹಾಗೂ ಬಳಕೆ ಯೋಗ್ಯತೆಯ ಕಾರಣದಿಂದಾಗಿ ಜೋತಿಷಿಗಳ ಸಮುದಾಯದ ಮನ್ನಣೆಗೆ ಪಾತ್ರವಾಗಿದೆ. ಸ್ಟಾರ್ ಕ್ಲಾಕ್ ಎಂಇ ಅಲ್ಟಿಮೆಟ್ ಈ ಸರಣಿಯ ಮೂರನೆಯ ಮತ್ತು ಇತ್ತೀಚೆಗಿನ ಉತ್ಪನ್ನವಾಗಿದ್ದು, ವೇದ ಜೋತಿಷ್ಯ ಶಾಸ್ತ್ರವನ್ನು ಸಮಗ್ರ ರೂಪದಲ್ಲಿ ಒಳಗೊಂಡಿದೆ. ಇದರಿಂದಾಗಿ, ಹೆಚ್ಚುವರಿ ಕಾರ್ಯಕ್ಷಮತೆಯೊಂದಿಗೆ ಆಳವಾದ ಒಳನೋಟ ಪಡೆಯಲು ಸಾಧ್ಯವಾಗಿದೆ. ಭಾಷೆಗಳ ಆಯ್ಕೆ, ಮತ್ತು ಯೂಸರ್ ಫ್ರೆಂಡ್ಲಿ ಇಂಟರ್ಫೇಸ್ ಗಳೊಂದಿಗೆ ಸ್ಟಾರ್ ಕ್ಲಾಕ್ ಎಂಇ ಅಪ್ಲಿಕೇಶನ್ ಜಗತ್ತಿನಾದ್ಯಂತ ಇರುವ ವೃತ್ತಿಪರ ಹಾಗೂ ಉದಯೋನ್ಮುಖ ಜೋತಿಷಿಗಳಿಗೆ ಹೇಳಿಮಾಡಿಸಿದಂತಿದೆ. ಹಳೆಯ ಆವೃತ್ತಿ (ಸ್ಟಾರ್ ಕ್ಲಾಕ್ ಎಂಇ ಮತ್ತು ಸ್ಟಾರ್ ಕ್ಲಕ್ ಎಂಇ ಪ್ರೊ)ಗಳಿಗೆ ಹೋಲಿಸಿದರೆ, ಸ್ಟಾರ್ ಕ್ಲಾಕ್ ಎಂಇ ಅಲ್ಟಿಮೆಟ್ ಒಂದು ಸುಧಾರಿತ ಜೋತಿಷ್ಯ ಶಾಸ್ತ್ರದ ಅಪ್ಲಿಕೇಶನ್ ಆಗಿದ್ದು, "ಲಗ್ನ ಬದಲಾವಣೆಯ ಸೂಚನೆ’ ಪಂಚ ಮಹಾಸೂತ್ರಗಳು, ಹಾಗೂ ಸವಿವರ ವಿವಾಹ ಮೇಳಾಮೇಳಿ, ಇತ್ಯಾದಿ ಹೆಚ್ಚಿನ ಲಕ್ಷಣಗಳನ್ನು ಹೊಂದಿದೆ. ತನ್ನ ಹಿಂದಿನ ಆವೃತ್ತಿಯಂತೆಯೇ ಸ್ಟಾರ್ ಕ್ಲಾಕ್ ಎಂಇಯೂ ಆಫ್ ಲೈನಿನಲ್ಲಿ ಕೆಲಸ ಮಾಡುತ್ತದೆ.

ಸ್ಟಾರ್ ಕ್ಲಾಕ್ ಎಂಇ ಅಲ್ಟಿಮೆಟ್ ಪ್ರಯೋಜನಗಳು

ಸಮಗ್ರ ಜೋತಿಷ್ಯಶಾಸ್ತ್ರ ಸಾಧನ

ಸ್ಟಾರ್ ಕ್ಲಾಕ್ ಎಂಇ ಅಲ್ಟಿಮೆಟ್ ನಲ್ಲಿ ವೈವಿಧ್ಯಮಯ ಕಾರ್ಯಕ್ಷಮತೆ ಕಂಡುಬರುವುದರಿಂದ ಇದೊಂದು ಸಮಗ್ರ ವೇದಾಧಾರಿತ ಜೋತಿಷ್ಯ ಶಾಸ್ತ್ರದ ಪರಿಕರವಾಗಿದೆ. ಈ ಧಾರೆಯ ಮೇಲೆ ಇದು ಸಂಪೂರ್ಣ ಹಾಗೂ ಸಮಗ್ರ ಒಳನೋಟವನ್ನು ಒದಗಿಸುತ್ತದೆ. ಮತ್ತು ಇದರಿಂದ ವೃತ್ತಿಪರರಿಗೆ ಹಾಗೂ ಜೋತಿಷ್ಯ ಶಾಸ್ತ್ರದ ವಿದ್ಯಾರ್ಥಿಗಳಿಗೆ ನೆರವಾಗುತ್ತದೆ.

ಎಲ್ಲೇ ಇರಲಿ, ಯಾವುದೇ ಸಮಯವಿರಲಿ, ಜಾತಕ ವಿಶ್ಲೇಷಣೆ

ಸ್ಮಾರ್ಟ್ ಫೋನ್ ಆಪ್ಲಿಕೇಶನ್ ಆಗಿದ್ದುಕೊಂಡು, ಸ್ಟಾರ್ ಕ್ಲಾಕ್ ಎಂಇ ಅಲ್ಟಿಮೆಟ್ ನೀವು ಎಲ್ಲೇ ಹೋದರೂ, ಯಾವುದೇ ಸಮಯದಲ್ಲೂ ಜಾತಕಗಳನ್ನು ಪರೀಕ್ಷೆ ಮಾಡಲು ನೆರವಾಗುತ್ತದೆ. ವಿಸ್ತೃತ ಕಾರ್ಯಕ್ಷಮತೆಯು ಜೋತಿಷ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು . ಸಂಪೂರ್ಣ ವಿಶ್ಲೇಷಣೆ ಮಾಡಲು ಸಹಾಯ ಮಾಡುತ್ತದೆ.

ಸರಳ ಹಾಗೂ ನಿಖರವಾದ ಲೆಕ್ಕಾಚಾರಗಳು

ಈ ವೇದಾಧಾರಿತ ಜೋತಿಷ್ಯ ಶಾಸ್ತ್ರದ ಅಪ್ಲಿಕೇಶನ್ ಲೆಕ್ಕಾಚಾರದ ಹೊರೆಯನ್ನು ನೀಗಿಸಲು ಹಾಗೂ ಸ್ವತಃ ಪ್ರಕ್ರಿಯೆಗೊಳಿಸುವಾಗ ಆಗಬಹುದಾದಂತಹ ಪ್ರಮಾದಗಳನ್ನು ದೂರಮಾಡಲು ನೆರವಾಗುತ್ತದೆ. ಅದು ನಿಮ್ಮ ಸಮಯವನ್ನು ಉಳಿತಾಯ ಮಾಡುತ್ತದೆ ಹಾಗೂ ನಿಮ್ಮ ಕೆಲಸವನ್ನು ಬಹು ಮಟ್ಟಿಗೆ ಕಡಿಮೆ ಮಾಡುತ್ತದೆ. ಹೀಗಾಗಿ ಇದೊಂದು ಸುಲಲಿತವಾಗಿ ಒಯ್ಯಬಹುದಾದ, ಜೋತಿಷ್ಯ ಶಾಸ್ತ್ರದ ಪರಿಕರವಾಗಿದೆ.

ಸ್ಪಷ್ಟ ಹಾಗೂ ಬಹು ಭಾಷಾ ವರದಿ

ಸ್ಟಾರ್ ಕ್ಲಾಕ್ ಎಂಇ ಅಲ್ಟಿಮೆಟ್ ಅರ್ಥವಾಗುವ ರೀತಿಯಲ್ಲಿ ವರದಿಗಳನ್ನು ಸೃಷ್ಟಿಮಾಡುತ್ತದೆ, ಅದೂ 7 ವಿಭಿನ್ನ ಭಾಷೆಗಳಲ್ಲಿ. ನೀವು ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳ ಹಾಗೂ ಮರಾಠೀ ಭಾಷೆಗಳಲ್ಲಿ ವರದಿಗಳನ್ನು ಪಡೆಯಬಹುದು.

ಸ್ಥಾನಾಧಾರಿತ ಫಲಗಳು ಹಾಗೂ ಲೆಕ್ಕಾಚಾರಗಳು

ವೇದಾಧಾರಿತ ಜೋತಿಷ್ಯ ಶಾಸ್ತ್ರದ ಅಪ್ಲಿಕೇಶನ್ ಪ್ರಾದೇಶಿಕ ಫಲಗಳನ್ನು ಹಾಗೂ ಲೆಕ್ಕಾಚಾರಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀಡುತ್ತದೆ. ನಕ್ಷ್ರತ್ರ ಮೇಳಾಮೇಳಿಯನ್ನು ಪರೀಕ್ಷಿಸಲು ಅದು ಉತ್ತರ ಭಾರತೀಯ ಹಾಗೂ ದಕ್ಷಿಣ ಭಾರತೀಯ ಹೊಂದಾಣಿಕೆಯ ವಿಧಾನವನ್ನು ನೀಡುತ್ತದೆ.

ರಿಯಲ್ ಟೈಮ್ ಮಾಹಿತಿ

ಸ್ಟಾರ್ ಕ್ಲಾಕ್ ಎಂಇ ಅಲ್ಟಿಮೆಟ್ ಗ್ರಹಗಳ ಪ್ರಸ್ತುತ ಸ್ತಾನದ ವಿವರಣಾತ್ಮಕವಾದ ಮಾಹಿತಿಯನ್ನು ಒದಗಿಸುತ್ತದೆ. ವೇದಾಧಾರಿತ ಜೋತಿಷ್ಯ ಶಾಸ್ತ್ರದ ಅಪ್ಲಿಕೇಶನ್ ಪ್ರಸ್ತುತ ಸಮಯದ ರಿಯಲ್ ಟೈಮ್ ಫಲಗಳನ್ನು ಸೃಷ್ಟಿಸುತ್ತದೆ ಹಾಗೂ ಲಗ್ನ ಹಾಗೂ ನಕ್ಷತ್ರ ಬದಲಾವಣೆಯ ಸೂಚನೆಗಳನ್ನು ಒದಗಿಸುತ್ತದೆ.

ಬಳಕೆಗೆ ಸುಲಭ

ಸೂಕ್ಷ್ಮವಾಗಿ ವಿನ್ಯಾಸಗೊಂಡಿರುವ ಇಂಟರ್ ಫೇಸ್ ಸ್ಟಾರ್ಕ್ ಕ್ಲಾಕ್ ಎಂಇ ಅಲ್ಟಿಮೆಟ್ ಅನ್ನು ಬಹಳ ಸುಲಭವಾಗಿ ಬಳಸುವಂತೆ ಮಾಡಿದೆ. ಬಳಕೆದಾರರಿಗೆ ಯಾವುದೇ ತರಬೇತಿ, ಇಲ್ಲವೇ ಮಾರ್ಗದರ್ಶನದ ಅಗತ್ಯವಿಲ್ಲ. ಹಾಗೂ, ನಿಮ್ಮ ಆಯ್ಕೆಯ ಪ್ರಾದೇಶಿಕ ಭಾಷೆಯಲ್ಲೇ ಈ ಇಂಟರ್ ಫೇಸನ್ನು ಸೆಟ್ ಮಾಡಬಹುದಾಗಿದೆ.

ವ್ಯಕ್ತಿಗತ ಸೆಟ್ಟಿಂಗ್ಸ್

ಈ ವೇದಾಧಾರಿತ ಜೋತಿಷ್ಯ ಶಾಸ್ತ್ರದ ಅಪ್ಲಿಕೇಶನ್ ನಿಮ್ಮದೇ ಆದ ವಿಧಾನದಲ್ಲಿ ಬಳಕೆ ಮಾಡಲೂ ಅನುವು ಮಾಡಿಕೊಡುತ್ತದೆ. ಸೆಟ್ಟಿಂಗ್ಸ್ ಮೆನ್ಯುವಿನಲ್ಲಿ ನಿಮ್ಮ ನೆಚ್ಚಿನ ಭಾಷೆ, ಫಲ ಶೈಲಿ, ಫಲದ ಗಾತ್ರ, ದೆಸೆ ವ್ಯವಸ್ಥೆ ಇತ್ಯಾದಿಗಳನ್ನ್ನು ಆಯ್ಕೆ ಮಾಡಬಹುದಾಗಿದೆ.

Request Demo
Get Quote

ಸ್ಟಾರ್ ಕ್ಲಾಕ್ ಎಂಇ ಅಲ್ಟಿಮೆಟ್ ಲಕ್ಷಣಗಳು

  • ಬಹುಭಾಷಾ ಇಂಟರ್ ಫೇಸ್ ಹಾಗೂ ವರದಿಗಳು
  • ಯಾವುದೇ ಜಾಗತಿಕ ಸ್ಥಾನ ಹಾಗೂ ಸಮಯವನ್ನು ನಿಗದಿಮಾಡಬಹುದು
  • ಯಾವುದೇ ದಿನ ಹಾಗೂ ಸಮಯಕ್ಕೆ ಲೆಕ್ಕಾಚಾರಗಳು ಹಾಗೂ ಫಲಗಳು
  • ವ್ಯಕ್ತಿಗಳ ಜನನ ದತ್ತಾಂಶವನ್ನು ಉಳಿಸಿಕೊಳ್ಳಬಹುದು ಹಾಗೂ ಮತ್ತೆ ಪಡೆಯಬಹುದು
  • ಗ್ರಹಗಳ ನಿರ್ದಿಷ್ಟ ಸ್ಥಾನಗಳು ಹಾಗೂ ಪ್ರಭಾವಗಳನ್ನು ಒದಗಿಸುವ ಗ್ರಹಾವಸ್ಥೆ
  • ಗ್ರಹಗಳ ಶುಭ ಹಾಗೂ ಅಶುಭ ಪ್ರಭಾವಗಳ ವಿವರಣಾತ್ಮಕ ವಿಶ್ಲೇಷಣೆಗಾಗಿ ಶುಭ ಪಾಪ ಸ್ಥಿತಿ
  • ಸವಿವರವಾದ ವಿವಾಹ ಮೇಳಾಮೇಳಿ
  • ಪಂಚಮಹಾ ಸೂತ್ರಗಳು, ಶ್ಲೋಕಗಳು ಹಾಗೂ ಅವುಗಳ ಅರ್ಥ
  • ಲಗ್ನ ಬದಲಾವಣೆಯ ಸೂಚನೆ
  • ವರದಿಗಳ ಪಿಡಿಎಫ್ ಪರಿವರ್ತನೆ
  • ನೆಟ್ವರ್ಕ್ ಸಂಪರ್ಕದ ಅಗತ್ಯವಿಲ್ಲ
  • ಎಲ್ಲಾ ಆಂಡ್ರಾಯ್ಡ್ ಫೋನಿನೊಂದಿಗೆ ಕಂಪಾಟಿಬಲ್ ಆಗಿದೆ
  • ಬಳಕೆಗೆ ಸುಲಭವಾಗಿರುವ ಯುಐ
  • ಕನಿಷ್ಟ ಸ್ಥಳಾವಕಾಶದ ಅಗತ್ಯ ಹಾಗೂ ಸುಲಭ ಇನ್ಸ್ಟಲೇಶನ್

StarClock ME series are smart phone applications providing inclusive Vedic Astrology calculations. Astro-Vision, with the introduction of the first product (StartClock ME) of the series, triggered a revolution enabling astrologers to have an inclusive tool that can be carried anywhere. Accordingly, all versions of the series got critical acclaim among astrology community for their high level of precision and usability. StarClock ME Ultimate is the third and latest product of the series which covers the stream of Vedic Astrology in an extensive way, providing deeper insight with added functionalities. StarClock ME apps suit the requirements of professional and budding astrologers all over the world with the choice of languages and user friendly interface. StarClock ME Ultimate is an all advanced astrology app compared to its earlier versions (StarClock ME and StarClock ME Pro) and provides extra features viz. ‘Notification of lagna changes’, Panchamaha Suthras and Detailed Marriage matching. Like its previous versions, StarClock ME Ultimate also works offline.

StarClock ME Ultimate Benefits

Comprehensive astrology tool

StarClock ME Ultimate has an extensive array of functionalities which makes it a comprehensive Vedic astrology tool. It gives a deeper insight into this stream, helping professional and budding astrologers.

Horoscope analysis from anywhere, anytime

Being a smart phone app, StarClock ME Ultimate helps to check horoscopes at anytime from anywhere you go. The extended functionalities help to make thorough analysis of all astrology related queries.

Easy and accurate calculations

This Vedic astrology app helps to avoid hectic calculations and manual processing errors. It saves your time and lessens the task to a greater extend, providing an easy to carry astrology tool.

Lucid & multi-lingual reports

StarClock ME Ultimate generates reports in a lucid style and in 7 different languages. You can have reports in English, Hindi, Telugu, Tamil, Kannada, Malayalam and Marathi.

Region based charts and calculations

The Vedic astrology app gives option to choose region-wise charts and calculations. It provides North Indian and South Indian matching methods to check star compatibilities too.

Real time information

StarClock ME Ultimate provides detailed information on real time planetary positions. The Vedic astrology app generates real time charts and gives notifications on Lagna and star changes.

Easy to use

The discreetly designed interface makes StarClock ME Ultimate easy to use. No user training or guidance is required and the interface can be set in your preferred regional language too.

Personalized settings

This Vedic astrology app also lets you use it in your own convenient method. In the settings menu you can choose your preferred language, chart style, chart size, dasa system etc.

Request Demo
Get Quote

StarClock ME Ultimate Features

  • Multilingual interface and reports
  • Can set any preferred global location and time
  • Calculations and charts for any date and time
  • Can save and retrieve birth data of individuals
  • Grahavastha providing planets’ exact positions and influences
  • Suba Papa Sthithi for detailed analysis on benefic and malefic influences of planets
  • Marriage matching in full detail
  • Panchamaha sutras, Slokas and their meaning
  • Lagna change notification
  • PDF conversion of reports
  • No network connection required
  • Compatible with all android phones
  • Easy to use UI
  • Less space requirement and easy installation

System Requirements

Android™ mobile and tablet: Requires Android™ 2.2 or Higher.



Write a review

Name*
Email*
Mobile
Your Rating  
Message*
300
Post Review
freeastrologysoftware freeastrologysoftware freemobileastrologysoftware

StarClock Plus

This Jyotish Software provides precise in-depth astrology calculations & muhurtha, ideal for astrologers & astrology students.

Key Features:

  • Customizable Worksheets
  • Muhurtha finder with optional settings
  • Dasa periods up to Sookshma Dasa
  • Prashnam with Pancha Maha Sutras
  • Bi-lingual interface
  • Ayanamsa options

English + Hindi + Telugu + Tamil + Marathi + Kannada + Malayalam

Get A Quote
Know More

AstroSuite 2.0

This astrology software suite is a combination of 8 different astrology software products, ideal for business users.

This Astrology Software Suite Contains:

  • Lifesign 14.0
  • SoulMate 11.0
  • GemFinder 11.0
  • YearGuide 3.0
  • DigiTell 9.0
  • Namefinder 1.1
  • PanchaPakshi 1.0
  • StarClock VX 2.0

English + Malayalam + Tamil + Telugu + Kannada + Hindi + Marathi + Bengali + Sinhala*

*Some software are available in fewer languages.

Get A Quote
Know More

Like us on Facebook

Follow us on Google+

Gayatri Devi Vasudev

gayatridevi

“The digital avatars of Jyotisha powered by Astro-Vision have spread awareness and are ideal to today's fast paced life...”

M V Naranarayanan

narayanan

“I have been using Astro-Vision mobile application for the past two years. It is very simple, useful and accurate...”

Dolly Manghat

DollyManghat

"I am a regular user of your Astro-Vision software ever since you started, because I found it to be the most authentic, dependable..."

Dhaval Trivedi

DollyManghat

"As a fresh user of Astro-Vision software ever since I started, I found it the most authenticate, reliable and ease to handle."

Dr.C.V.B. Subrahmanyam

CVBSubrahmanyam

“In older days, without checking panchangam, people didn't even stepped out of their homes. But in today's world...”

Kanippayyur Namboodiripad

KanippayyurNamboodiripad

“Astro-Vision Futuretech is the number one company providing astrological reports, which are very accurate...”

Our Corporate Clients

View more
Request a call back
callback
Login to Webapp
Login

Recommended for you

StarClock Plus 1.0
StarClock Plus

Astro-Vision® StarClock Plus® is a perfect jyotish companion for astrologers & astrology students; Provides precise in-depth astrology calculations & muhurtha.

close